See also 1twelfth
2twelfth ಟ್ವೆಲ್‍ಹ್ತ್‍, ಟ್ವೆಲ್ತ್‍
ನಾಮವಾಚಕ
  1. ಹನ್ನೆರಡನೆಯದು; ಹನ್ನೆರಡನೆಯವನು(ಳು).
  2. (ಸಂಗೀತ)
    1. ಸ್ವರಾಷ್ಟಕ ಶ್ರೇಣಿಯಲ್ಲಿ ಅಷ್ಟಮಸ್ವರ ಮತ್ತು ಪಂಚಮಸ್ವರದ ನಡುವಣ ಅಂತರದ ಸ್ವರ.
    2. (ಸಂಗೀತ) ಇನ್ನೊಂದು ಸ್ವರದಿಂದ ಈ ಅಂತರದಷ್ಟು ದೂರವಿರುವ, ಬೇರ್ಪಡಿಸಿರುವ ಸ್ವರ.
  3. ಹನ್ನೆರಡನೆಯ, ದ್ವಾದಶ–ಸ್ಥಾನ.
  4. ಒಂದು ವಸ್ತುವಿನ ಯಾ ವಿಷಯದ ಹನ್ನೆರಡು ಸಮಭಾಗಗಳಲ್ಲಿ ಒಂದು ಭಾಗ; ಹನ್ನೆರಡನೆಯ ಒಂದು; $\frac {\ 1} { 12}$ ಭಾಗ.