tunicle ಟ್ಯೂನಿಕ್‍(ಕ)ಲ್‍
ನಾಮವಾಚಕ
  1. (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍) (ಪ್ರಭುಭೋಜನ ಸಂಸ್ಕಾರ ಮೊದಲಾದವುಗಳಲ್ಲಿ ಡೀಕನ್‍ ಧರಿಸುವ) ತುಂಡು ಮೇಲಂಗಿ; ಗಿಡ್ಡ ಕವಚ.
  2. (ಬಿಷಪ್‍ ಧರಿಸುವ) ತುಂಡು ಕವಚ ಮತ್ತು ದಗಲೆ.