See also 2tuna  3tuna
1tuna ಟ್ಯೂ(ಟೂ)ನ
ನಾಮವಾಚಕ
(ಬಹುವಚನ ಅದೇ ಯಾ tunas).
  1. = tunny.
  2. (ಮುಖ್ಯವಾಗಿ ಡಬ್ಬದಲ್ಲಿ ಎಣ್ಣೆಯಲ್ಲಿ ಯಾ ಉಪ್ಪುನೀರಿನಲ್ಲಿಟ್ಟ) ಟೂನಾ ಮೀನಿನ ಮಾಂಸ.