transparency ಟ್ರಾ(ಟ್ರಾ)ನ್ಸ್‍ಪೇ(ಪ್ಯಾ)ರನ್ಸಿ
ನಾಮವಾಚಕ
  1. ಪಾರದರ್ಶಕವಾಗಿರುವುದು; ಪಾರದರ್ಶಕತೆ.
  2. ಪಾರದರ್ಶನ ಚಿತ್ರ; ಕಾಗದ, ಬಟ್ಟೆ, ಗಾಜು, ಮೊದಲಾದವುಗಳ ಮೇಲೆ ಬರೆದು, ಹಿಂಬದಿಯಲ್ಲಿ ಬೆಳಕು ಹಾಯಿಸಿ ಕಾಣುವಂತೆ ಮಾಡಿದ ಚಿತ್ರ, ರೇಖನ.
  3. (ಛಾಯಾಚಿತ್ರಣ) (ಅದರ ಮೂಲಕ ಹಾಯ್ದ ಬೆಳಕಿನಿಂದ ನೋಡಲು ಮಾಯಾಲಾಂದ್ರದಲ್ಲಿ ಫಲಕಚಿತ್ರವಾಗಿ ಯಾ ಕಿಟಕಿಯ ಅಲಂಕಾರವಾಗಿ ಬಳಸುವ) ಪಾರದರ್ಶಕ ಚಿತ್ರ.