1roly-poly
ರೋಲಿಪೋಲಿ
ನಾಮವಾಚಕ
(ಬಹುವಚನ roly-polies).
- ಹೂರಣಗಡುಬು; ದನ, ಕುರಿ ಮೊದಲಾದವುಗಳ ಸೊಂಟಭಾಗದ ಮತ್ತು ಮೂತ್ರಪಿಂಡಗಳ ಚರಬಿಯ ಪಿಷ್ಟದೊಳಗೆ ಜ್ಯಾಮ್ ಮೊದಲಾದವನ್ನು ಹಾಕಿ ಸುತ್ತಿ, ಬೇಯಿಸಿ ಇಲ್ಲವೆ ಬಾಡಿಸಿ ಮಾಡಿದ ಕಡುಬು.
- (ಅಮೆರಿಕನ್ ಪ್ರಯೋಗ) ತೂಗಾಡುವ ಬೊಂಬೆ; ಮುಟ್ಟಿದರೆ ಅತ್ತಿತ್ತ ಓಲಾಡುವ, ಮನುಷ್ಯಾಕಾರದ, ಆಟದ ಸಾಮಾನು.
- (ಆಸ್ಟ್ರೇಲಿಯ) ಮುಖ್ಯವಾಗಿ ಸಲ್ೋಲಕಲಿ ಕುಲದ, ಸುಲಭವಾಗಿ ಮುರಿದು ಬೀಳುವ, ಗಾಳಿಗೆ ಮುದುರಿಕೊಳ್ಳುವ, ಒಂದು ಬಗೆಯ ಪೊದೆ ಗಿಡ.