rhapsodical ರ್ಯಾಪ್ಸಾಡಿಕಲ್‍
ಗುಣವಾಚಕ
    1. (ಗ್ರೀಕ್‍ ಪ್ರಾಚೀನ ಚರಿತ್ರೆ) ಗಮಕಯೋಗ್ಯ ಕಾವ್ಯದ ಯಾ ಕಾವ್ಯಭಾಗದ.
    2. ಚಾರಣಗೀತೆಯ.
  1. ಅತಿ ಭಾವುಕತೆಯ; ಭಾವೋದ್ರೇಕದ; ಅತ್ಯುತ್ಸಾಹದಿಂದ ಕೂಡಿದ.
  2. ಅತ್ಯುಕ್ತಿಪೂರ್ಣ; ಅತಿಪ್ರಶಂಸೆಯಿಂದ ಕೂಡಿದ; ಅತ್ಯುತ್ಪ್ರೇಕ್ಷೆಯ ಶೈಲಿಯ ಯಾ ಭಾಷೆಯ.