See also 2ratchet
1ratchet ರ್ಯಾಚಿಟ್‍
ನಾಮವಾಚಕ
  1. ತಡೆಹಲ್ಲು ಸಾಲು; ತಡೆಕೊಕ್ಕೆಯ ನೆರವಿನಿಂದ ಹಿಂದಕ್ಕೆ ಹೋಗದಂತೆ ತಡೆದು, ಮುಂದಕ್ಕೆ ಹೋಗುವಂತೆ ಚಾಲನ ಮಾಡಲಾಗುವ, ಕಂಬಿಯ ಯಾ ಚಕ್ರದ ಅಂಚಿನಲ್ಲಿ ಕೊರೆದಿರುವ ಹಲ್ಲು ಸಾಲು.
  2. ತಡೆಹಲ್ಲು ಚಕ್ರ. Figure: ratchet-2