progressionist ಪ್ರ(ಪ್ರೋ)ಗ್ರೆಷನಿಸ್ಟ್‍
ನಾಮವಾಚಕ

ಪ್ರಗತಿವಾದಿ:

  1. (ರಾಜಕೀಯ ಯಾ ಸಾಮಾಜಿಕ) ಪ್ರಗತಿಯನ್ನು ಪ್ರತಿಪಾದಿಸುವವನು, ಸಮರ್ಥಿಸುವವನು ಯಾ ಅದರಲ್ಲಿ ನಂಬಿಕೆಯುಳ್ಳವನು.
  2. ಪ್ರಗತಿಸಿದ್ಧಾಂತಿ; ವಿಕಾಸವಾದಿ; ಭೂಮಿಯ ಮೇಲೆ ಜೀವದ ವಿಕಾಸವು, ಎಂದರೆ ಜೀವಿಗಳ ವಿಕಾಸವು, ಕೆಳಮಟ್ಟದಿಂದ ಮೇಲುಮೇಲಿನ ಮಟ್ಟಗಳಿಗೆ ಏರುತ್ತಾ ಹಂತಹಂತವಾಗಿ, ಕ್ರಮಕ್ರಮವಾಗಿ ಮುಂದುವರಿದಿದೆ ಎಂದು ವಾದಿಸುವವನು.