pinafore ಪಿನಹೋರ್‍
ನಾಮವಾಚಕ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)

  1. (ಮುಖ್ಯವಾಗಿ ಜೊಲ್ಲುಪಟ್ಟಿ ಇರುವ) ಏಪ್ರನ್‍; ಎದೆಹೊದಿಕೆ; ಎದೆಗವಚ.
  2. ಬಟ್ಟೆ ಕೊಳೆಯಾಗದಂತೆ ಸುತ್ತಿಕೊಳ್ಳುವ, ತೋಳುಗಳಿಲ್ಲದಿರುವ, ಹಿಂದುಗಡೆ ಕಟ್ಟಿಕೊಳ್ಳುವ, ಒಗೆಯಬಹುದಾದ, ಹೆಂಗಸಿನ ಮೇಲು ಹೊದಿಕೆ.
  3. ಕಪನಿ; ದಗಲೆ; ರವಿಕೆ ಯಾ ಜಂಪರಿನ ಮೇಲೆ ಧರಿಸುವ, ಕತ್ತಿನ ಪಟ್ಟಿಯಿಲ್ಲದ ತೋಳಿಲ್ಲದ ಉಡುಪು.