micro- ಮೈಕ್ರೋ-
ಸಮಾಸ ಪೂರ್ವಪದ
  1. ಚಿಕ್ಕ; ಚಿಕಣಿ; ಸೂಕ್ಷ್ಮ; ಅಣು ಎಂಬರ್ಥದ ಸಮಾಸ ಪೂರ್ವಪದ.
  2. (ಭೌತವಿಜ್ಞಾನ) ದಶಲಕ್ಷ ಯಾ ಮಿಲಿಯನ್‍ ಭಾಗಗಳಲ್ಲಿ ಒಂದು ಎಂಬ ಅರ್ಥದ ಸಮಾಸ ಪೂರ್ವಪದ.