3loco
ಲೋಕೋ
ನಾಮವಾಚಕ
(ಬಹುವಚನ locoes ಯಾ locos).
ಲೋಕೋ:
- ಜಮೀನುಗಳಲ್ಲಿ ಕಳೆಯಾಗಿ ಬೆಳೆದಿದ್ದು, ಅದನ್ನು ತಿನ್ನುವ ಕುದುರೆ, ದನ, ಮೊದಲಾದವುಗಳ ಮಿದುಳು ನರಗಳಿಗೆ ಹಾನಿಯುಂಟುಮಾಡುವ ಅಮೆರಿಕದ ಒಂದು ನಂಜುಸಸ್ಯ.
- ಈ ಸಸ್ಯವನ್ನು ತಿನ್ನುವ ಪ್ರಾಣಿಗಳಿಗೆ ಬರುವ ಮಿದುಳು ವ್ಯಾಧಿ.
- ಈ ವ್ಯಾಧಿಗೆ ಗುರಿಯಾದ ಪ್ರಾಣಿ.
- ಮನಸ್ಸಿನ ಬೆಳವಣಿಗೆ ಕುಂಠಿತವಾದ ಮನುಷ್ಯ.