kidney ಕಿಡ್‍ನಿ
ನಾಮವಾಚಕ
(ಬಹುವಚನ kidneys).
  1. ಮೂತ್ರಪಿಂಡ; ಕಲಿಜ; ಕಶೇರುಕಗಳ ಹೊಟ್ಟೆಯೊಳಗೆ ಬೆನ್ನೆಲುಬಿನ ಬಳಿ ಇರುವ, ನೈಟ್ರೋಜನ್‍ಯುತ ನಿರುಪಯುಕ್ತ ಪದಾರ್ಥಗಳನ್ನು ದೇಹದಿಂದ ವಿಸರ್ಜಿಸುವುದಕ್ಕಾಗಿ ಮೂತ್ರವನ್ನು ಉತ್ಪತ್ತಿ ಮಾಡುವ ಗ್ರಂಥಿಜೋಡಿ. Figure: kidney
  2. (ಆಹಾರವಾಗಿ ಬಳಸುವ ಕುರಿ, ದನ, ಹಂದಿ, ಮೊದಲಾದವುಗಳ) ಮೂತ್ರಪಿಂಡ.
  3. ಪ್ರಕೃತಿ; ಸ್ವಭಾವ: a man of that kidney ಅಂಥ ಪ್ರಕೃತಿಯ ಮನುಷ್ಯ. a man of the right kidney ಒಳ್ಳೆಯ ಸ್ವಭಾವದವನು.
  4. ಅಂಡಾಕಾರದ ಆಲೂಗೆಡ್ಡೆ.
ಪದಗುಚ್ಛ
  1. artificial kidney ಕೃತಕ ಮೂತ್ರಪಿಂಡ; ಹಾನಿಗೊಳಗಾದ ಮೂತ್ರಪಿಂಡಗಳ ಕಾರ್ಯವನ್ನು ನಿರ್ವಹಿಸುವ ಕೃತಕ ಸಾಧನ.
  2. kidney dish, table, etc. (ಮೂತ್ರಪಿಂಡದಂತೆ) ಅಂಡಾಕಾರದ ತಟ್ಟೆ, ಮೇಜು, ಮೊದಲಾದವು.