iris ಐಅರಿಸ್‍
ನಾಮವಾಚಕ

ಐರಿಸ್‍:

  1. (ಕಣ್ಣಿನ) ಪಾಪೆ ಪೊರೆ; ಕನೀನಿಕಾಪಟ; ಕಣ್ಪೊರೆ; ಕಣ್ಣಿನ ಮಸೂರದ ಮುಂದುಗಡೆ ಮತ್ತು ಕಾರ್ನಿಯದ ಹಿಂದುಗಡೆ ಇರುವ, ಪಾಪೆ ಎಂದು ಕರೆಯುವ, ರಂಧ್ರ ಉಳ್ಳ, ಬೇಕೆಂದಾಗ ಹಿಗ್ಗುವ ಮತ್ತು ಕುಗ್ಗುವ ಸಾಮರ್ಥ್ಯವಿರುವ ಪೊರೆ.
  2. ಇರಿಡೇಸೀ ವಂಶಕ್ಕೆ ಸೇರಿದ, ಪದ್ಮಪುಷ್ಕರ ಎಂಬ ಸಸ್ಯವನ್ನೊಳಗೊಂಡ, ಗೆಡ್ಡೆ ಸಹಿತವಾದ ಸಸ್ಯಗಳ ಕುಲ.
  3. ಒಳಗಿರುವ ಸೀಳಿಕೆಗಳ ಪರಿಣಾಮವಾಗಿ ವಿವಿಧ ಬಣ್ಣಗಳನ್ನು ತೋರುವ ಕ್ವಾರ್ಟ್ಸ್‍ ಹರಳು.
  4. ಸಿನಿಮಾ ಕ್ಯಾಮರಗಳಲ್ಲಿ ಒಳಹೊಗುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಲು ಬಳಸುವ ಒಂದು ಬಗೆಯ ಪೊರೆ.