See also 2hose
1hose ಹೋಸ್‍
ನಾಮವಾಚಕ
  1. (ಜಾತಿವಾಚಕ ಬಹುವಚನ hose ಪ್ರಾಚೀನ ಪ್ರಯೋಗ ಬಹುವಚನ hosen) ಉದ್ದ ಕಾಲ್ಚೀಲ; ಮೊಣಕಾಲವರೆಗೂ ಬರುವ ಕಾಲ್ಚೀಲ(ಗಳು).
  2. (ಚರಿತ್ರೆ) = $^1$breech.
  3. (ಗಿಡಗಳಿಗೆ ನೀರೆರೆಯುವುದು, ಬೆಂಕಿ ಆರಿಸುವುದು, ಗಲಭೆಕೋರರನ್ನು ಚೆದುರಿಸುವುದು, ಮೊದಲಾದವಕ್ಕೆ ಬಳಸುವ) ಮೆತು ನೀರ್ಕೊಳವಿ; ಮೃದು ನೀರ್ನಾಳ.