See also 2hag
1hag ಹ್ಯಾಗ್‍
ನಾಮವಾಚಕ
  1. ಮುದಿ ಗೊಡ್ಡು; ಮುದಿಗೂಬೆ; ಅವಲಕ್ಷಣದ, ವಿಕಾರವಾದ ಮುದುಕಿ.
  2. (ಕೆಡಕು ಮಾಡುವ) ಮಾಟಗಾತಿ; ಶೂನ್ಯಗಾತಿ.
  3. (ಹಿಂದೆ) ಹೆಣ್ಣುಪಿಶಾಚಿ; ಹೆಣ್ಣುದೆವ್ವ.
  4. ಹ್ಯಾಗ್‍ (ಮೀನು); ಹಾವುಮೀನನ್ನು ಹೋಲುವ, ದುಂಡು ಬಾಯಿಯ, 8 ಸ್ಪರ್ಶತಂತುಗಳುಳ್ಳ ಪರಾವಲಂಬಿ ಮೀನು ಜಾತಿ. Figure: hag-4