Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
flood
1
flood
ನಾಮವಾಚಕ
(ನೀರಿನ) ಉಬ್ಬರ; ಒಳ ನುಗ್ಗು; ಒಳಹರಿವು.
(ಕಾವ್ಯಪ್ರಯೋಗ)
ನದಿ; ಹೊಳೆ.
ಸಮುದ್ರ.
ನೆರೆ; ಹೊನಲು; ಪ್ರವಾಹ; ಹುಚ್ಚುಹೊಳೆ; ಜಲಪ್ರಳಯ.
(ನೀರಿನ ಯಾ ನೀರಿನಂಥ) ಸುರಿತ; ಸುರಿಮಳೆ; ಪ್ರವಾಹ:
floods of rain
ಮಳೆ ಸುರಿತ.
a flood of abuse
ಬೈಗುಳದ ಸುರಿಮಳೆ.
a flood of tears
ಕಣ್ಣೀರಿನ ಪ್ರವಾಹ.
a flood of light
ಬೆಳಕಿನ ಪ್ರವಾಹ.
=
1
floodlight
.
ಪದಗುಚ್ಛ
flood and field
ನೀರು ಮತ್ತು ನೆಲ; ನೆಲಜಲ.
Noah’s Flood
ಬೈಬಲಿನ ಜೆನಿಸಿಸ್ ಯಾ ಸೃಷ್ಟಿ ಪ್ರಕರಣದಲ್ಲಿ ಹೇಳಿರುವ ನೋವಾ ಎಂಬುವನ ಕಾಲದ ಜಲಪ್ರಳಯ, ಮಹಾಪ್ರಳಯ.
the Flood
=
ಪದಗುಚ್ಛ \((2)\)
.