1ferment
ನಾಮವಾಚಕ
- ಕಿಣ್ವ; ಹುದುಗು; ಹುದುಗುಕಾರಿ; ಸಾವಯವ ಪದಾರ್ಥ ಹುದುಗಲು ಅನುಕೂಲವಾಗುವಂತೆ ಅದಕ್ಕೆ ಬೆರೆಸುವ ಪದಾರ್ಥ.
- ಕಿಣ್ವನ; ಹುದುಗುವಿಕೆ; ಸಾವಯವ ಪದಾರ್ಥದ ಮಾಧ್ಯಮದಲ್ಲಿ ಸೂಕ್ಷ್ಮಜೀವಿಗಳು ಅಭಿವೃದ್ಧಿಯಾಗುವಾಗ ಅವುಗಳಲ್ಲಿರುವ ಎಂಜೈಮುಗಳ ಪರಿಣಾಮವಾಗಿ ರಾಸಾಯನಿಕ ಬದಲಾವಣೆಗಳಾಗುವುದು.
- (ಪ್ರಾಚೀನ ಪ್ರಯೋಗ) ಎಂಜೈಮು.
- ಗಲಭೆ; ಗಲಾಟೆ; ಕ್ಷೋಭೆ; ಪ್ರಕ್ಷುಬ್ಧತೆ; ಗದ್ದಲ; ಕೋಲಾಹಲ; ಅವಾಂತರ; ತುಮುಲ.
- ಕೆರಳಿಕೆ; ಉದ್ರೇಕ; ಅಶಾಂತಿ.