See also 1envoy
2envoy ಎನ್ವಾಯ್‍
ನಾಮವಾಚಕ
  1. (ಮುಖ್ಯವಾಗಿ ರಾಯಭಾರ ಕಾರ್ಯದಲ್ಲಿ) ದೂತ; ಹರಿಕಾರ; ಚಾರ; ಪ್ರತಿನಿಧಿ: the mutineers sent an envoy to deal with the captain ಕ್ಯಾಪ್ಟನ್‍ನೊಂದಿಗೆ ವ್ಯವಹರಿಸಲು ದಂಗೆಕೋರರು ಒಬ್ಬ ದೂತನನ್ನು ಕಳಿಸಿದರು.
  2. ನಿಯೋಗಿ; ಮುಖ್ಯವಾಗಿ ರಾಯಭಾರಿಗಿಂತ ಕೆಳಗಿನ, ಉಪರಾಯಭಾರಿಗಿಂತ ಮೇಲಿನ ಅಂತಸ್ತಿನ ಅಧಿಕಾರಿ.