See also 2damned
1damned ಡ್ಯಾಮ್ಡ್‍
ಗುಣವಾಚಕ
  1. ಶಪ್ತ; ಶಾಪಗ್ರಸ್ತ; ನಾರಕ; ಪಾಪಿಷ್ಠ; ಮುಖ್ಯವಾಗಿ ನಿತ್ಯನರಕಶಿಕ್ಷೆಗೆ ಗುರಿಯಾದ: damned souls ನಾರಕಿಗಳು; ಶಪ್ತಾತ್ಮರು.
  2. ಹೇಸಿಕೆಯ; ಜುಗುಪ್ಸೆ ಹುಟ್ಟಿಸುವ; ಅಸಹ್ಯದ; ಹಾಳು; ದರಿದ್ರ; ಅನಿಷ್ಟದ: damned dog ದರಿದ್ರನಾಯಿ.
  3. (ಸಾಮಾನ್ಯವಾಗಿ ಒತ್ತುಕೊಡುವಾಗ ಬಳಸುವ) ಸಂಪೂರ್ಣ; ಶುದ್ಧ; ತೀರ; ಅತಿ; ಬಹಳ: damned nonsense ತೀರ ಅಸಂಬದ್ಧ. damned fool ಅತಿದಡ್ಡ.
  4. ಕ್ರೂರ; ಸಹಿಸಲಾಗದ.
ಪದಗುಚ್ಛ

the damned ನರಕವಾಸಿಗಳು; ನಾರಕಿಗಳು; ಪಾಪಾತ್ಮರು.

ನುಡಿಗಟ್ಟು

do one’s damnedest ಕೈಲಾದಷ್ಟೂ ಮಾಡು; ತನ್ನ ಕೈಲಾಗುವಷ್ಟನ್ನೂ ಮಾಡು.