canary ಕನೇರಿ
ನಾಮವಾಚಕ
  1. ಕನೇರಿ (ಹಕ್ಕಿ); ಮೂಲತಃ ಕನೇರಿ ದ್ವೀಪಗಳ, ಸೆರಿನಸ್‍ ಕನೇರಿಯಸ್‍ ಕುಲಕ್ಕೆ ಸೇರಿದ, ಹಳದಿ ಗರಿಗಳುಳ್ಳ, ಹಾಡುವ ಹಿಂಚ್‍ ಹಕ್ಕಿ.
  2. (ಚರಿತ್ರೆ) ಕನೇರಿ ಮದ್ಯ; ಕನೇರಿ ದ್ವೀಪಗಳ, ಷೆರಿಯನ್ನು ಹೋಲುವ, ಬಿಳಿಯ ಸಿಹಿ ವೈನು.
  3. ಕನೇರಿ ಹಳದಿ; ತಿಳಿಯಾದ ಹಸುರು ಹಳದಿ ಬಣ್ಣ.
  4. ಉಜ್ಜ್ವಲ ಹಳದಿ ಬಣ್ಣ; ಹಚ್ಚ ಹಳದಿ.