architectonics ಆರ್ಕಿಟೆಕ್ಟಾನಿಕ್ಸ್‍
ನಾಮವಾಚಕ
  1. ವಾಸ್ತುವಿದ್ಯೆ; ವಾಸ್ತುಕಲೆ; ವಾಸ್ತುಶಿಲ್ಪ; ವಾಸ್ತುಶಾಸ್ತ್ರ.
  2. (ಯಾವುದರದೇ) ರಚನಾವಿನ್ಯಾಸ; ಕಟ್ಟಡದ ಬಂಧ; ರೂಪ ರಚನೆ.
  3. ಜ್ಞಾನದ ಸುಬದ್ಧ ವ್ಯವಸ್ಥೆ; ವಿಷಯಗಳ ಕ್ರಮಬದ್ಧ ಸಂಯೋಜನೆ.