angler ಆಂಗ್ಲರ್‍
ನಾಮವಾಚಕ
  1. ಗಾಳಗಾರ; ಗಾಳ ಹಾಕಿ ಮೀನು ಹಿಡಿಯುವಾತ.
  2. (ಪ್ರಾಣಿವಿಜ್ಞಾನ) ಗಾಳ ಮೀನು; ಬಾಯಿ ಮತ್ತು ತಲೆಗಳಲ್ಲಿರುವ ಉದ್ದವಾದ ತಂತುಗಳಿಂದ ಚಿಕ್ಕ ಮೀನುಗಳನ್ನು ಆಕರ್ಷಿಸಿ ಅವನ್ನು ತಿನ್ನುವ ಒಂದು ಬಗೆಯ ದೊಡ್ಡ ಕಡಲಮೀನು. Figure: angler
  3. ಕೊಕ್ಕೆಕಳ್ಳ; ಕೊಕ್ಕೆ ಹಾಕಿ ಸಾಮಾನು ಕದಿಯುವವ.