angelus ಆಂಜಿಲಸ್‍
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍ರಲ್ಲಿ) (ಕ್ರಿಸ್ತನ ಅವತಾರವನ್ನು ಸ್ಮರಿಸುವ) ತ್ರಿಕಾಲಸ್ತುತಿ.
  2. ಸ್ತುತಿಗಂಟೆ; ಪ್ರಾರ್ಥನೆ ಗಂಟೆ; ಪ್ರಾರ್ಥನೆ ಕಾಲದಲ್ಲಿ ಬಾಜಿಸುವ ಗಂಟೆ.