1addle
ಗುಣವಾಚಕ
- (ಮೊಟ್ಟೆಯ ವಿಷಯದಲ್ಲಿ) ಕೆಟ್ಟುಹೋದ; ಕೊಳೆತ ಯಾ ಗೊಡ್ಡಾದ: addle egg ಕೊಳೆತ, ಕೆಟ್ಟುಹೋದ ಯಾ ಮರಿಯಾಗದ ಮೊಟ್ಟೆ.
- ಬರಡಾದ; ನಿರರ್ಥಕವಾದ; ಉಪಯುಕ್ತವಾಗದ; ವ್ಯರ್ಥವಾದ: addled parliament ವ್ಯರ್ಥವಾದ ಪಾರ್ಲಿಮೆಂಟ್.
- (ಮನಸ್ಸಿನ ವಿಷಯದಲ್ಲಿ) ಅಸ್ತವ್ಯಸ್ತ; ಗೊಂದಲದಿಂದ ಕೂಡಿದ; ಸಂದೇಹಗಳಿಂದ ಏನೂ ತೋಚದಂತಾದ.