See also 1zygodactyl
2zygodactyl ಸೈಗೋಡ್ಯಾಕ್ಟಿಲ್‍
ನಾಮವಾಚಕ

ಯುಗ್ಮಾಂಗುಲಿ; (ಎರಡು ಹಿಂದಕ್ಕೂ ಎರಡು ಮುಂದಕ್ಕೂ ಚಾಚಿದಂತೆ) ಜೋಡಿಬೆರಳುಗಳಿರುವ ಹಕ್ಕಿ.