See also 1zone
2zone ಸೋನ್‍
ಸಕರ್ಮಕ ಕ್ರಿಯಾಪದ
  1. (ಮಂಡಲ ಯಾ ವಲಯದಂತೆ) ಸುತ್ತುವರಿ; ಸುತ್ತುಕಟ್ಟು.
  2. ವಲಯಗಳಾಗಿಸು; ವಲಯಗಳಾಗಿ ವಿಭಾಗಿಸು; ವಲಯಗಳ ಪ್ರಕಾರ ವ್ಯವಸ್ಥೆಗೊಳಿಸು.
  3. ವಲಯಕ್ಕಿಷ್ಟೆಂದು ನಿಗದಿಮಾಡು, ಹಂಚು.
  4. ವಲಯದ ವ್ಯಾಪ್ತಿ ಗೊತ್ತುಮಾಡು, ನಿರ್ಧರಿಸು.