zero-hour ಸಿಅರೋಔಅರ್‍
ನಾಮವಾಚಕ
  1. (ಸೈನ್ಯ) ಪ್ರಾರಂಭ ಕಾಲ; ಯೋಜಿಸಿದ (ಮುಖ್ಯವಾಗಿ ಸೈನಿಕ) ಕಾರ್ಯಕ್ರಮವೊಂದನ್ನು ಪ್ರಾರಂಭಿಸಲು, ಚಾಲನೆಗೊಳಿಸಲು ನಿಗದಿಪಡಿಸಿದ ಸಮಯ.
  2. ನಿರ್ಣಾಯಕ ಬಿಂದು.