See also 1zany
2zany ಸೇನಿ
ಗುಣವಾಚಕ

( ತರರೂಪ zanier, ತಮರೂಪ zaniest).

  1. ನಕಲಿಯ; ತಮಾಷೆಯ.
  2. ನಗೆಪಾಟಲಿನ; ಬೆಪ್ಪುರೀತಿಯ; ಹಾಸ್ಯಾಸ್ಪದವಾದ.