See also 1world
2world ವರ್ಲ್‍
ಗುಣವಾಚಕ

ಜಾಗತಿಕ; ವಿಶ್ವ:

  1. ಅನೇಕ ರಾಷ್ಟ್ರಗಳ ಮೇಲೆ ಪ್ರಭಾವ, ಪರಿಣಾಮ ಬೀರುವ; ಹಲವು ರಾಷ್ಟ್ರಗಳಿಗೆ ಸಂಬಂಧಿಸಿದ : world politics ವಿಶ್ವ ರಾಜಕೀಯ. world tendency ಜಾಗತಿಕ – ಒಲವು, ಪ್ರವೃತ್ತಿ.
  2. ಎಲ್ಲಾ ದೇಶಗಳ: world champion ಜಗದ್ವೀರ. world record ವಿಶ್ವದಾಖಲೆ.