wassail-bowl ವಾಸೇಲ್‍ಬೌಲ್‍
ನಾಮವಾಚಕ

ಮದ್ಯದ, ಕುಡಿಯುವ – ಬಟ್ಟಲು; ಪಾನಪಾತ್ರೆ; ಮುಖ್ಯವಾಗಿ ಹನ್ನೆರಡನೆಯ ರಾತ್ರಿ(ಜನವರಿ 5ರ ಸಂಜೆ) ಮತ್ತು ಕ್ರಿಸ್‍ಮಸ್‍ ಹಿಂದಿನ ರಾತ್ರಿಗಳಲ್ಲಿ ಬಳಸುವ, ಕುಡಿಯುವ ಬಟ್ಟಲು.