See also 2virtuoso
1virtuoso ವರ್ಟ್ಯು(ರ್ಚು)ಓಸೋ
ನಾಮವಾಚಕ
(ಬಹುವಚನvirtuosi ಉಚ್ಚಾರಣೆ ವರ್ಟ್ಯುಓಸೀ, or ವಿತುಒಸೊ).
  1. ಕಲಾಭಿಜ್ಞ; ಕಲಾರಸಿಕ; ಕಲೆಗಳ ಲಕ್ಷಣಗಳನ್ನು ಬಲ್ಲವನು, ಕಲಾಭಿರುಚಿಯುಳ್ಳವನು.
  2. ಕಲಾವಿದ; ಕಲಾಕುಶಲ; ಲಲಿತಕಲೆಯಲ್ಲಿ (ಮುಖ್ಯವಾಗಿ ಸಂಗೀತದಲ್ಲಿ) ಪಾರಂಗತನಾದ ವ್ಯಕ್ತಿ.