1video
ವಿಡಿಓ
ನಾಮವಾಚಕ
(ಬಹುವಚನ videos).
ವಿಡಿಯೋ; ದೃಶ್ಯ :
- ಕಾಂತೀಯ ಪಟ್ಟಿಯ ಮೇಲೆ ಕಣ್ಣಿಗೆ ಕಾಣಿಸುವ ಬಿಂಬಗಳನ್ನು ದಾಖಲಿಸುವ, ಪುನರುತ್ಪತ್ತಿ ಮಾಡುವ ಯಾ ಪ್ರಸಾರ ಮಾಡುವ ಪ್ರಕ್ರಿಯೆ.
- ದೂರದರ್ಶನ ಪ್ರಸಾರದ ದೃಶ್ಯಭಾಗ.
- ವಿಡಿಯೊ ಪಟ್ಟಿಯ ಮೇಲೆ ದಾಖಲಿಸಿರುವ ಚಲನಚಿತ್ರ ಮೊದಲಾದವು.
- (ಆಡುಮಾತು) = video cassette recorder.