See also 2very
1very ವೆರಿ
ಗುಣವಾಚಕ
  1. (ಪ್ರಾಚೀನ ಪ್ರಯೋಗ) ನಿಜವಾದ; ವಾಸ್ತವವಾದ; ಯಥಾರ್ಥವಾದ; ಸಾಕ್ಷಾತ್ತಾದ; ಸಾಚಾ: very God ನಿಜವಾದ ದೇವರು.
  2. ಪರಮ; ಅಚ್ಚ; ಅಪ್ಪಟ; ಕೇವಲ; ಶುದ್ಧಾಂಗವಾದ: the veriest simpleton knows that ಶುದ್ಧ ಮುಟ್ಠಾಳನೂ ಅದನ್ನು ಬಲ್ಲ. the very truth ಪರಮ ಸತ್ಯ. must consent from very shame ಕೇವಲ ನಾಚಿಕೆಗಾದರೂ, ಅಪಕೀರ್ತಿಯ ಭಯಕ್ಕಾದರೂ ಒಪ್ಪಲೇ ಬೇಕು.
ಪದಗುಚ್ಛ