See also 2vermilion
1vermilion ವರ್ಮಿಲ್ಯನ್‍
ನಾಮವಾಚಕ
  1. ಇಂಗಲೀಕ; ರಸಸಿಂಧೂರ.
  2. (ಇಂಗಲೀಕವನ್ನರೆದು ಯಾ ಕೃತಕವಾಗಿ ತಯಾರಿಸಿದ) ಕುಂಕುಮ ಯಾ ಕುಂಕುಮ ವರ್ಣದ ರಂಗು.