See also 2vail
1vail ವೇಲ್‍
ಸಕರ್ಮಕ ಕ್ರಿಯಾಪದ

(ಅಧೀನತೆಯನ್ನು ಯಾ ಶರಣಾಗತಿಯನ್ನು ಸೂಚಿಸುವ ಸಲುವಾಗಿ) ಟೋಪಿ, ಹ್ಯಾಟು, ಕಿರೀಟ, ತುರಾಯಿ, ಮೊದಲಾದ ಶಿರೋಭೂಷಣವನ್ನು ತೆಗೆ ಯಾ ತಗ್ಗಿಸು.

ಅಕರ್ಮಕ ಕ್ರಿಯಾಪದ

ಮಣಿ; ತಲೆಬಾಗು; ಶಿರೋಭೂಷಣವನ್ನು ತೆಗೆ.