See also 2undesirable
1undesirable ಅನ್‍ಡಿಸೈಅರಬ್‍ಲ್‍
ಗುಣವಾಚಕ
  1. ಅಪೇಕ್ಷಣೀಯವಲ್ಲದ; ಅನಪೇಕ್ಷಣೀಯ; ಬಯಸತಕ್ಕುದಲ್ಲದ; ಹಾರೈಸತಕ್ಕುದಲ್ಲದ; ಆಶಿಸತಕ್ಕುದಲ್ಲದ.
  2. ಅಹಿತಕರ; ಅನಿಷ್ಟದ.
  3. ಆಕ್ಷೇಪಣೀಯ; ಆಕ್ಷೇಪಣಾರ್ಹ.