See also 1twirl
2twirl ಟ್ವರ್ಲ್‍
ನಾಮವಾಚಕ
  1. ಗಿರಕಿ; ಸುತ್ತು ತಿರುಗುವುದು.
  2. ಗಿರಗಟ್ಟೆ; ಗಿರಕಿ ಹೊಡೆಯುವ ವಸ್ತು ಮೊದಲಾದವು.
  3. (ಲೇಖನಿ ಮೊದಲಾದವುಗಳಿಂದ ಮಾಡಿದ) ವೈಖರಿಯ–ಕೊಂಕು, ಗೆರೆ.