See also 2twinkle
1twinkle ಟ್ವಿಂಕ(ಕ್‍)ಲ್‍
ಸಕರ್ಮಕ ಕ್ರಿಯಾಪದ
  1. (ಕಣ್ಣುಗಳನ್ನು) ಮಿಟುಕು; ಪಿಳುಕಿಸು; ಮಿಟುಕಿಸು.
  2. (ಬೆಳಕು, ಸಂಜ್ಞಾದೀಪ, ಮೊದಲಾದವನ್ನು) ವೇಗವಾಗಿ ಮಿನುಗಿಸು; ಮಿಣುಕಿಸು.
ಅಕರ್ಮಕ ಕ್ರಿಯಾಪದ
  1. (ಬೆಳಕು, ನಕ್ಷತ್ರ, ಮೊದಲಾದವುಗಳ ವಿಷಯದಲ್ಲಿ) ಮಿನುಗು; ಮಿರುಗು; ಥಳಥಳಿಸು.
  2. (ನೃತ್ಯದಲ್ಲಿ ಕಾಲುಗಳು) ತಕತಕ ಕುಣಿ; ತಕತಕನೆ ಹೆಜ್ಜೆಹಾಕು; ವೇಗವಾಗಿ, ಹಗುರವಾಗಿ–ಚಲಿಸು.
  3. (ಕಣ್ಣುಗಳ ವಿಷಯದಲ್ಲಿ) (ತಮಾಷೆ ಮೊದಲಾದವನ್ನು ನೋಡುವಾಗ) ಸ್ಫುರಿಸು; ಥಳಥಳಿಸು; ಹೊಳೆ; ಮಿನುಗು.