tuxedo ಟಕ್ಸೀಡೋ
ನಾಮವಾಚಕ
(ಬಹುವಚನ tuxedos, ಯಾ tuxedoes).

(ಅಮೆರಿಕನ್‍ ಪ್ರಯೋಗ)

  1. (ಮಧ್ಯಾಹ್ನ ಊಟದ ವೇಳೆಯಲ್ಲಿ ಧರಿಸುವ) ಗಿಡ್ಡ ಅಂಗಿ.
  2. (ಸಂಜೆ ಮತ್ತು ಗೋಷ್ಠಿ ಮೊದಲಾದವಕ್ಕಾಗಿ ತೊಡುವ) ಉಡುಪು; ದಿರಿಸು; ಸಂಜೆ ಪೋಷಾಕು.