turbinate ರ್ಬಿನೇಟ್‍
ಗುಣವಾಚಕ
  1. ಬಉಗುರಿಯಾಕಾರದ ಯಾ ತುದಿ ಕೆಳಗೆ ಮಾಡಿದ ಶಂಕುವಿನ ಆಕಾರದ; ಮೇಲಿನಿಂದ ಕೆಳಗಿಳಿಯುತ್ತ ಬರುವ ಸುರುಳಿಯ ಆಕಾರದ.
  2. (ಅಂಗರಚನಾಶಾಸ್ತ್ರ)(ಮುಖ್ಯವಾಗಿ ಮೂಗಿನ ಕೆಲವು ಮೂಳೆಗಳ ವಿಷಯದಲ್ಲಿ) ಸುರುಳಿಯಂಥ; ಸುರುಳಿ ರಚನೆಯ.
  3. ಬಉಗುರಿಯಂತೆ ಸುತ್ತು ತಿರುಗುವ.
  4. (ಚಿಪ್ಪಿನ ವಿಷಯದಲ್ಲಿ) ಶಂಕುವಿನಂಥ; ಸುತ್ತುಗಳು ಯಾ ಸುರುಳಿಗಳು ಗಾತ್ರದಲ್ಲಿ ಬೇಗ ಕಡಿಮೆಯಾಗುತ್ತಾ ಹೋಗುವ.