See also 1tup
2tup ಟಪ್‍
ಸಕರ್ಮಕ ಕ್ರಿಯಾಪದ

(ಟಗರು) ಹೆಣ್ಣುಕುರಿಯ ಮೇಲೆ ಹಾರು; ಹೆಣ್ಣುಕುರಿಯ ಜತೆ ಸಂಭೋಗ ನಡೆಸು.