tularaemia ಟೂಲರೀಮಿಅ
ನಾಮವಾಚಕ

ಶಶಕಜ್ವರ; ಮೊಲ ಮೊದಲಾದ ಸಾಕುಪ್ರಾಣಿಗಳ, ಕೀಟಗಳ ಕಡಿತ, ಮೊದಲಾದವುಗಳಿಂದ ಮನುಷ್ಯನಿಗೆ ಬರುವ, ಸೋಂಕು ತಗುಲಿದ ಜಾಗದಲ್ಲಿ ಹುಣ್ಣುಗಳಾಗುವುದು, ಜ್ವರ ಮತ್ತು ತೂಕ ಕಡಿಮೆಯಾಗುವ ಲಕ್ಷಣಗಳುಳ್ಳ, ಪಾಸ್ಟ್ಯುರೆಲ ಟೂಲರೆನ್ಸ್‍ ಕುಲದ ಬ್ಯಾಕ್ಟೀರಿಯಗಳಿಂದುಂಟಾಗುವ, ಒಂದು ತೀವ್ರ ಸೋಂಕುರೋಗ.