See also 1trumpery
2trumpery ಟ್ರಂಪರಿ
ಗುಣವಾಚಕ
  1. ಥಳುಕುಪಳುಕಿನ; ಗಿಲೀಟಿನ; ಮೋಸಗೊಳಿಸುವ: trumpery jewels ಥಳಕುಪಳಕಿನ ಆಭರಣಗಳು.
  2. ನಿಷ್ಪ್ರಯೋಜಕ; ಜಳ್ಳಾದ; ಪೊಳ್ಳಾದ; ಟೊಳ್ಳಾದ: trumpery arguments ಪೊಳ್ಳು, ಟೊಳ್ಳು ವಾದಗಳು.