See also 1troop
2troop ಟ್ರೂಪ್‍
ಸಕರ್ಮಕ ಕ್ರಿಯಾಪದ

ಸೈನ್ಯವನ್ನು ತಂಡಗಳಾಗಿ, ದಳಗಳಾಗಿ, ತುಕಡಿಗಳಾಗಿ ವಿಂಗಡಿಸು.

ಅಕರ್ಮಕ ಕ್ರಿಯಾಪದ
  1. ಗುಂಪು ಸೇರು, ಕೂಡು; ಹಿಂಡಾಗು; ಒಟ್ಟಾಗಿ ಸೇರು; ಒಂದುಗೂಡು.
  2. ಗುಂಪಾಗಿ ಚಲಿಸು; ಹಿಂಡುಹಿಂಡಾಗಿ ಹೋಗು.
  3. (ಆಡುಮಾತು) ಆತುರದಿಂದ–ಹೋಗು, ನಡೆ, ಹೊರಟುಹೋಗು.
ಪದಗುಚ್ಛ

troop the colour(s) (ಬ್ರಿಟಿಷ್‍ ಪ್ರಯೋಗ) ಸೈನಿಕ ಪಹರೆಯನ್ನು ಸಾರ್ವಜನಿಕವಾಗಿ ವಹಿಸಿಕೊಳ್ಳುವ ವೇಳೆ ವಿಧ್ಯುಕ್ತವಾಗಿ ಧ್ವಜವನ್ನು ಹಸ್ತಾಂತರಿಸು, ಬಾವುಟ ವರ್ಗಾವಣೆ ಮಾಡು.