See also 2trochoid
1trochoid ಟ್ರೋಕಾಯ್ಡ್‍
ಗುಣವಾಚಕ
  1. (ಅಂಗರಚನಾಶಾಸ್ತ್ರ) ಭ್ರಮಿ; ಭ್ರಮಣ; ತನ್ನ ಅಕ್ಷದ ಮೇಲೆ ತಿರುಗುವ, ಸುತ್ತುವ.
  2. (ಜ್ಯಾಮಿತಿ) (ವಕ್ರರೇಖೆಯ ವಿಷಯದಲ್ಲಿ) ವಕ್ರವಲನದ; ಮತ್ತೊಂದು ರೇಖೆಯ ಯಾ ವೃತ್ತದ ಮೇಲೆ ಉರುಳುತ್ತಿರುವ ಒಂದು ವೃತ್ತದ ತ್ರಿಜ್ಯರೇಖೆಯ ಯಾವುದಾದರೊಂದು ಬಿಂದುವಿನಿಂದ ರಚಿತವಾದ.
  3. (ಶಂಖದ ವಿಷಯದಲ್ಲಿ) ಬಉಗುರಿಯಾಕಾರದ.