See also 1triploid
2triploid ಟ್ರಿಪ್ಲಾಯ್ಡ್‍
ನಾಮವಾಚಕ

(ಜೀವವಿಜ್ಞಾನ) ತ್ರಿಗುಣಿತ; ಸಾಮಾನ್ಯವಾಗಿರುವುದಕ್ಕಿಂತ ಹ್ಯಾಪ್ಲಾಯ್ಡ್‍ ತಂಡದ ಮೂರರಷ್ಟು ಕ್ರೋಮೊಸೋಮ್‍ಗಳಿರುವ ಜೀವಕೋಶ ಯಾ ಜೀವಿ.