Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
triple
3
triple
2
triple
ಟ್ರಿಪ(ಪ್)ಲ್
ನಾಮವಾಚಕ
ತ್ರಿಕ; ತ್ರಯ; ತ್ರಿತಯ; ಮೂರರ ತಂಡ.
ಮುಪ್ಪಟ್ಟು; ಮುಮ್ಮಡಿ; (ಒಂದಕ್ಕಿಂತ) ಮೂರರಷ್ಟು ಹೆಚ್ಚಾದ–ಸಂಖ್ಯೆ, ಮೊತ್ತ ಯಾ ಪ್ರಮಾಣ.
(ಬಹುವಚನದಲ್ಲಿ) (ಘಂಟಾಮಾಲೆಯಲ್ಲಿನ) ಏಳು ಗಂಟೆಗಳನ್ನು ನಾದ ಬದಲಾಯಿಸಿ ಬಾರಿಸುವುದು; ವಿಭಿನ್ನ ಸಪ್ತಘಂಟಾ ವಾದನ.