Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
trifle
2
trifle
ಸಕರ್ಮಕ ಕ್ರಿಯಾಪದ
(ಕಾಲ, ಶಕ್ತಿ, ಹಣ, ಮೊದಲಾದವನ್ನು) ಹಾಳು ಮಾಡು; ಪೋಲು ಮಾಡು; ಅಪವ್ಯಯ ಮಾಡು.
ಅಕರ್ಮಕ ಕ್ರಿಯಾಪದ
ಲಘುವಾಗಿ ಮಾತನಾಡು; ಲಘುವಾಗಿ ವರ್ತಿಸು; ಹುಡುಗಾಟವಾಡು.
(ವಸ್ತು, ವಿಷಯ, ವ್ಯಕ್ತಿ, ಮೊದಲಾದವನ್ನು) ಲಘುವಾಗಿ ಕಾಣು; ಗಂಭೀರವಾಗಿ ಪರಿಗಣಿಸದಿರು.
ಚೆಲ್ಲಾಟವಾಡು; ಹುಡುಗಾಟಿಕೆ ಮಾಡು:
is wrong of you to trifile with the girl’s affection
ನೀನು ಚೆಲ್ಲಾಟವಾಡಿ, ಹುಡುಗಾಟಿಕೆ ಮಾಡಿ ಆ ಹುಡುಗಿಯನ್ನು ಮೋಸಗೊಳಿಸುತ್ತಿರುವುದು ತಪ್ಪು.
ಅನಾದರದಿಂದ ಕಾಣು; ಅಸಡ್ಡೆಯಿಂದ ನಡೆದುಕೊ.