See also 2tri-chord
1tri-chord ಟ್ರೈಕಾರ್ಡ್‍
ಗುಣವಾಚಕ

ತ್ರಿತಂತೀಯ:

  1. (ತಂತೀವಾದ್ಯಗಳ ವಿಷಯದಲ್ಲಿ) ಮೂರು ತಂತಿಗಳುಳ್ಳ.
  2. (ಪಿಯಾನೋ ವಿಷಯದಲ್ಲಿ) ಬಹುತೇಕ ಸ್ವರಗಳಿಗೆ ಮೂರು ತಂತಿಗಳಿರುವ.