trebuchet ಟ್ರೆಬಉಷೆಟ್‍
ನಾಮವಾಚಕ

(ಚರಿತ್ರೆ)

  1. ಕವಣೆ ಯಂತ್ರ; (ಯುದ್ಧದಲ್ಲಿ) ಸೈನಿಕರು ಕಲ್ಲು ಮೊದಲಾದವನ್ನು ಎಸೆಯಲು ಬಳಸುತ್ತಿದ್ದ ಯಂತ್ರ.
  2. (ಹಗುರ ವಸ್ತುಗಳನ್ನು ತೂಗುವ) ಒಂದು ರೀತಿಯ ಸೂಕ್ಷ್ಮ ತಕ್ಕಡಿ.